ಬಹಳ ದಿನಗಳಾಯ್ತು. ಏನೂ ಬರೆದಿಲ್ಲ… ಆಗಲೆ ಎಲ್ಲಾರ್ ಹತ್ರ ಬೈಸ್ಕೊಳ್ಳೋದಾಗ್ತಿದೆ. ತ್ರಿವೇಣಿ ಆಗಲೆ ಒಮ್ಮೆ ಮುಖಕ್ಕೆ ಮಂಗಳಾರತಿ ಎತ್ತಿದ್ರು. ಸುಮ್ನೆ ಬಾಗಿಲ್ನ ತೆಗೆದಿಟ್ಟು ಹೊರಗೆ ಅಲಿಯೋಕೆ ಹೋಗಿದ್ದೀಯೇನೋ ಅಂತ ಬೇರೆ ಬೈದ್ಲು! ಸರಿ… ಬರೆಯೋಕೇನೋ ಕೂತಿದ್ದಾಗಿದೆ…. ಆದ್ರೆ ಏನ್ ಬರೀಲಿ? ಬರಿ ಅಂತ ಹೇಳೋರು, ಬರೆಯೋಕೆ ಸಲಹೆ ಕೂಡ ಕೊಡ್ಬೇಕಪ್ಪ! ಹೀಗಂತಂದ್ರೆ.. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೆ ನನ್ ಹೆಂಡ್ತಿ ಅಂದ ಹಾಗಾಗುತ್ತೆ. ಯೋಚ್ನೆ ಮಾಡ್ಬೇಕಾದ್ದೆ! ಸ್ವಲ್ಪ ಮನೆ ಕೆಲ್ಸ ಮುಗಿಸ್ತೀನಿ, ಅಷ್ಟರಲ್ಲಿ ಏನಾದ್ರೂ ಹೊಳೆದಿರುತ್ತೆ.ಅಡಿಗೆ …
You say-I say