ಏಕೆ ಬಾರದಿಹನೆ ಸಖಿ ಮಾಧವನು?ಎನ್ನ ವಿರಹ ತಿಳಿಯನೇನೆ ಪ್ರಿಯ ಸಖನು? ಪೂರ್ಣ ಚಂದ್ರನಿರುವಿನಲ್ಲಿ ಕೊಳಲನೂದಿ ಕರೆದನಿಲ್ಲಿಎನ್ನ ಉಸಿರ ಬಿಸಿಯ ತಾಪಕವನ ಉಸಿರ ಬೆರೆಸಲಿಲ್ಲಿಮರವ ಬಳಸಿ ಬೆಳೆವ ಬಳ್ಳಿ ಸುಮವ ಬಿರಿವ ಚಂದದಲ್ಲಿತನುಗಲೆರಡು ಬೆರೆತು ದಿವ್ಯ ಪ್ರೇಮವರಳಲೆಂದ ಕೃಷ್ಣ ತಿರೆಯ ತಣಿಸೆ ವರ್ಷ ಧಾರೆ ಮುಗಿಲ ಸೀಳಿ ಸುರಿಯುವಂತೆತನ್ನ ಅಧರ ಸುಧೆಯ ಸುರಿಸಿ ಎನ್ನ ಮನವ ತಣಿಪನಂತೆಬಿಗಿದ ರವಿಕೆ ಸಡಿಲಗೊಳಿಸಿ ರಾಧೆ ನಿನ್ನ ಕೇಶ ಬಿಡಿಸಿನಾಚೆ ಮೊಗದ ರಂಗು ನೋಡೆ ಬರುವೆನೆಂದು ನುಡಿದ ಕೃಷ್ಣ ಭ್ರಮರ ತಾನು ಸುಮವ …
You say-I say