Praveen Shivashankar

Hmmm.. something about myself?!! One of the kind... :)

Most commented posts

  1. A Pain called Indian Passport Office! — 41 comments
  2. Soulful Songs for Soul – Bhaavageete – II — 29 comments
  3. Bhaavageete: Soulful songs for hearfelt emotions – 1 — 28 comments
  4. Bhavani Ashtakam – An Ode to the Universal Mother! — 13 comments
  5. Favorite Kannada poetic numbers in movies! — 11 comments

Author's posts

Dushman na kare……

Its early in the morning… its been 2 days now and am disturbed. It is an unnerving experience as if you have just been burgled!! And the culprit is someone you had least expected to do something like this. Yes, we are all accustomed to thinking that strangers are more akin to rob us. But …

Continue reading

Confusious Thinks……

Lots of Ranting coming up!! So run for covers! ******************************************************* What is so hard about expectations?! What we have of others… or of what others have of us?! How do you truly know what you want?! I know people say all about feeling.. intuition.. gut feeling.. blah blah blah blah… but has anyone ever really …

Continue reading

ಋಣವೆಂಬ ಸೂತಕ

“ಎಲ್ಲ ಮರೆತಿರುವಾಗ….ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ”.. ಕೇಳ್ತಾಯಿದ್ದೆ. ಅದೆಷ್ಟು ಸರ್ತಿ ಈ ಹಾಡು ಕೇಳಿದ್ದೀನೋ, ಲೆಕ್ಕ ಇಟ್ಟಿಲ್ಲ. ಆದರೆ ಪ್ರತೀ ಬಾರೀ ಕೇಳಿದಾಗಲೂ ಹೃದಯ ಭಾರಿ ಆದದ್ದುಂಟು. ಬಾಳಿನಲ್ಲಿ ಎಷ್ಟೋ ಸಂಬಂಧಗಳು ಜೊತೆಯಾಗುತ್ತೆ, ಎಷ್ಟೋ ಕಳಚಿ ಹೋಗುತ್ವೆ, ಆದರೆ ಈ ನೆನಪುಗಳ ಋಣವನ್ನ ಹೆಗಲ ಮೇಲೆ ಹೊರಿಸಿಬಿಟ್ಟು ಹೋಗುತ್ವೆ. ಸಂಬಂಧಗಳೇ ಹೀಗೆ ಅಂತ ಅನ್ಕೊಂಡು ಯಾವುದನ್ನೂ ಅಂಟಿಸಿಕೊಳ್ದೆ ಸುಮ್ನೆ ಇದ್ಬಿಡ್ಬಹುದೇನೋ… ಆದರೆ ಹೃದಯ ಕೇಳ್ಬೇಕಲ್ವ? ಅದಕ್ಕೆ ಈ ನೆನಪುಗಳೂ ಬೇಕು, ಅವು …

Continue reading

ಬಂತು ಯುಗಾದಿ ಹಬ್ಬ……

ಮನುಷ್ಯ ತನ್ನನ್ನ ತಾನೇ ಎಷ್ಟೇ ಹೊಗಳಿಕೊಂಡ್ರೂ, ಪ್ರಕೃತಿಗೆ ಬಹುಶಃ ಮನುಷ್ಯನನ್ನ ಲೇವಡಿ ಮಾಡೋ ಆಸೆ ಇತ್ತೋ ಏನೋ ಕಾಣೆ! ದ.ರಾ.ಬೇಂದ್ರೆ ಅವರು ಹೇಳೋ ಹಾಗೇ… ನಮಗೆ ಮಾತ್ರ ಒಂದೇ ಒಂದು ಜನ್ಮ, ಅದರಲ್ಲೂ, ಒಂದೇ ಬಾಲ್ಯ, ಒಂದೇ ಹರೆಯ, … ಆದರೆ ಪ್ರಕೃತಿಯಲ್ಲಿ ಹಾಸು ಹೊಕ್ಕಾಗಿರೋ ಗಿಡ ಮರಗಳಿಗೆಲ್ಲ..? ಯುಗ ಯುಗಾದಿ ಕಳೆದರೂ, ಮರಳಿ ಬರೋ ಯುಗಾದಿಯ ಕೊಡುಗೆ! ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆ.. ಇವರಿಗೆಲ್ಲ! ವಸಂತನ ಆಗಮನವಾಗಿ ಎಲ್ಲ ಹೊಂಗೆ ತೊಂಗೆಯಲ್ಲಿ ಸಂತಸ …

Continue reading

ಹುಚ್ಚು ಮನಸಿನ ಹತ್ತು ಯೋಚನೆಗಳು

ಬಹಳ ದಿನಗಳಾಯ್ತು. ಏನೂ ಬರೆದಿಲ್ಲ… ಆಗಲೆ ಎಲ್ಲಾರ್ ಹತ್ರ ಬೈಸ್ಕೊಳ್ಳೋದಾಗ್ತಿದೆ. ತ್ರಿವೇಣಿ ಆಗಲೆ ಒಮ್ಮೆ ಮುಖಕ್ಕೆ ಮಂಗಳಾರತಿ ಎತ್ತಿದ್ರು. ಸುಮ್ನೆ ಬಾಗಿಲ್ನ ತೆಗೆದಿಟ್ಟು ಹೊರಗೆ ಅಲಿಯೋಕೆ ಹೋಗಿದ್ದೀಯೇನೋ ಅಂತ ಬೇರೆ ಬೈದ್ಲು! ಸರಿ… ಬರೆಯೋಕೇನೋ ಕೂತಿದ್ದಾಗಿದೆ…. ಆದ್ರೆ ಏನ್ ಬರೀಲಿ? ಬರಿ ಅಂತ ಹೇಳೋರು, ಬರೆಯೋಕೆ ಸಲಹೆ ಕೂಡ ಕೊಡ್ಬೇಕಪ್ಪ! ಹೀಗಂತಂದ್ರೆ.. ಮದುವೆ ಆಗೋ ಬ್ರಾಹ್ಮಣ ಅಂದ್ರೆ ನೀನೆ ನನ್ ಹೆಂಡ್ತಿ ಅಂದ ಹಾಗಾಗುತ್ತೆ. ಯೋಚ್ನೆ ಮಾಡ್ಬೇಕಾದ್ದೆ! ಸ್ವಲ್ಪ ಮನೆ ಕೆಲ್ಸ ಮುಗಿಸ್ತೀನಿ, ಅಷ್ಟರಲ್ಲಿ ಏನಾದ್ರೂ ಹೊಳೆದಿರುತ್ತೆ.ಅಡಿಗೆ …

Continue reading

Life… In a Metro – 2

Another song that I have really treasured in the movie is “Rishtey toh nahin..” sung by James and written by Syed Quadri and music by Pritam Chakraborthy. It has been a long time since a hard hitting song like this has been penned. Frankly the song holds mirror to many of the modern day relationships. …

Continue reading