Praveen Shivashankar

Hmmm.. something about myself?!! One of the kind... :)

Most commented posts

  1. A Pain called Indian Passport Office! — 41 comments
  2. Soulful Songs for Soul – Bhaavageete – II — 29 comments
  3. Bhaavageete: Soulful songs for hearfelt emotions – 1 — 28 comments
  4. Bhavani Ashtakam – An Ode to the Universal Mother! — 13 comments
  5. Favorite Kannada poetic numbers in movies! — 11 comments

Author's posts

Navadarshanam: Gandhi’s dream in realization

Dec 10-14th shall remain an evergreen memory in my life.  These 4 days of my life were spent in the environs of one of the most refreshing places I’ve been to so far, and in company of souls that in my view, are far more advanced than the many “realized” swamis who we see flaunting …

Continue reading

Resurrection….

Has there been a moment in your lifetime when there was a startling current that would’ve surged through your spine, which would’ve made you stand up and take notice of the fact that you needed a huge make over?!! Let’s exclude Rakhi Sawant, Himmesh Res-chammiya, and Meghana Naidu from this question.  We are talking of …

Continue reading

ಹೊರೆಸಿಕೊಂಬ ನಾಯಿ ಮೊಲನೇನ ಹಿಡಿಯುವುದಯ್ಯ?!!

ಕರ್ನಾಟಕ ರಾಜಕೀಯ ಪರಿಸ್ಥಿತಿ ಹದಗೆಟ್ಟು ಹೋಗಿರುವುದು ಹಳೆಯ ಸುದ್ದಿ.  ಕೊಳೆತ ಶವಗಳ ದುರ್ನಾತವನ್ನು ನಾಚಿಸುವಷ್ಟು ಅವಹೇಳನಕಾರಿಯಾದಂಥ ಬೆಳವಣಿಗೆಗಳು ದಿನೇ ದಿನೇ ಎದುರಾಗುತ್ತಿವೆ. ದೇಶದ ಎದುರಿಗೆ ಮಾನ ಕಳೆದುಕೊಂಡು, ತಲೆ ತಗ್ಗಿಸುವಂಥ ಪರಿಸ್ಥಿತಿಯನ್ನು ತಂದು ಕೊಟ್ಟಿದ್ದಾರೆ, ನಮ್ಮ ರಾಜಕೀಯ ಮುಖಂಡರು. ದೇಶಕ್ಕೇ ಭ್ರಷ್ಟಾಚಾರದ ಗೆದ್ದಲು ಹಿಡಿದಿರುವಾಗ, ಮನೆಯೊಳಗೆ, ಮನೆಯೊಡೆಯನನಿದ್ದಾನೋ ಇಲ್ಲವೋ ಎಂದು ತಿಳಿಯಲು ಹೆಚ್ಚು ಶ್ರಮ ಪಡಬೇಕಿಲ್ಲ. ಹೀಗಿರಬೇಕಾದರೆ, ಈ ರಾಜಕೀಯ ದೊಂಬರಾಟದಲ್ಲಿ ಇನ್ನೊಂದಷ್ಟು ಪಾತ್ರಗಳ ಸೇರ್ಪಡೆ.  ದಯವಿಟ್ಟು ಸ್ವಾಗತಿಸಿ ವೀರಶೈವ ಮಠಾಧೀಶರನ್ನು! ಕರ್ನಾಟಕ ರಾಜಕೀಯದ ಬೆಳವಣಿಗೆಗಳನ್ನು ಗಮನಿಸಿದರೆ, …

Continue reading

Am Comin’ Up!

Woah! there! Howdy do?!! Working on setting up this space to be more liveable! 😉 So do check back in pardner! 🙂

ಶಬರಿ

ಸುಮಾರು ೫ ವರ್ಷಗಳ ಹಿಂದೆ, ಶ್ರೀಮತಿ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ಪ್ರದರ್ಶನದಿಂದ ಪ್ರಭಾವಿತನಾಗಿ, ಬರೆದ ಒಂದು ನೀಳ್ಗವನ – ಶಬರಿ. ಅಂದಿನಿಂದ ಇಂದಿನವರೆವಿಗೂ ನನ್ನಿಂದ ಇಂತಹ ಮತ್ತೊಂದು ಕವನದ ರಚನೆ ಸಾಧ್ಯವೆ ಎಂದು ಹಲವಾರು ಬಾರಿ ಮನಸ್ಸು ಯೋಚಿಸಿದ್ದುಂಟು. ಇದೂವರೆವಿಗೂ ಸಾಧ್ಯವಾಗಿಲ್ಲವೆಂಬುದು ಸತ್ಯ. ಮುಂದಿನ ದಿನಗಳಲ್ಲಿ ಭಗವತ್ಕೃಪೆಯಿಂದ ಸರಿಯಾದ ಸ್ಫೂರ್ತಿ ಬಂದೊದಗಿ ಮತ್ತೊಮ್ಮೆ ಇಂತಹ ಕವನ ರಚನೆಯಾಗಲಿ ಎನ್ನುವುದು ಒಂದು ಆಶಯ….. ಶಬರಿ ಅಂಕ – ೧ ದಟ್ಟ ಕಾನನದ ಹಸಿರ ಒಡಲಲಿನಲಿದು ಹರಿಯುವ ತುಂಗೆ …

Continue reading

ಪುನಶ್ಚೇತನ – ಪುನರುತ್ಥಾನ……

ಸುಮಾರು ೧೦ ತಿಂಗಳ ಹಿಂದೆ ಬರೆದು, ನಂತರ ಹೆಚ್ಚು ಕಡಿಮೆ ಅಸ್ತಿತ್ವವನ್ನೇ ಮರೆತು ಮಲಗಿದ್ದ ಈ ತಾಣಕ್ಕೆ ಪುನಃ ಕಾಯಕಲ್ಪ ಒದಗಿಸಬೇಕು. ವಿಚಿತ್ರ ಅಂತಂದ್ರೆ, ನಾನು ಈ ದಿನಗಳಲ್ಲಿ ಬರೀದೆ ಏನು ಇರ್ಲಿಲ್ಲ…. ಆದರೆ, ಇಲ್ಲಿ ಬರೆಯೋದಕ್ಕೆ ಆಗ್ತಿರ್ಲಿಲ್ಲ ಅಷ್ಟೆ. ಅದರ ಬಗ್ಗೆ ಒಂದು ಅಪರಾಧಿ ಮನೋಭಾವ ನನ್ನಲ್ಲಿ ಈಗಲೂ ಇದೆ. ಈ ಹಿಂದೆ ಬೇಡಿದ್ದ ಆ ಸುಪ್ತ ಚೇತನ ಕಡೆಗೂ ಓ ಗೊಟ್ಟು ಪುನಃ ಸ್ಪಂದಿಸ್ತಾ ಇದೆ. ಇದಕ್ಕೆಲ್ಲ ಸಮಯ ಬರಬೇಕೊ… ಅಥವ ಮನಸ್ಸು ಪಕ್ವವಾಗಬೇಕೋ… …

Continue reading